ಚರೀಷ್ಮಾಗೆ ಕೇಕ್ ತಿನ್ನಿಸಿ ಖುಷಿ ಪಟ್ಟ ಯಶ್ |FILMIBEAT KANNADA

2019-11-23 2

ನಟ ಅಜೇಯ್ ಮನೆಯಲ್ಲಿ ಮುದ್ದು ಮಗಳ ಹುಟ್ಟುಹಬ್ಬದ ಸಂಭ್ರಮ ಜೋರಾಗಿತ್ತು. ಚರಿಷ್ಮಾ ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಭಾಗಿಯಾಗಿದ್ದು ವಿಶೇಷ. ಮುದ್ದು ಕಂದಮ್ಮನಿಗೆ ರಾಕಿ ಭಾಯ್ ಗಿಫ್ಟ್ ನೀಡಿ ಮಗುವನ್ನು ಮುದ್ದಾಡಿದ್ದಾರೆ. ಚರಿಷ್ಮಾಗೆ ಕೇಕ್ ತಿನ್ನಿಸಿ ಯಶ್ ಸಂತಸ ಪಟ್ಟಿದ್ದಾರೆ. ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಚರಿಷ್ಮಾ ಕೆಂಪು ಬಣ್ಣ ಫ್ರಾಕ್ ನಲ್ಲಿ ಕ್ಯೂಟ್ ಆಗಿ ಕಾಣಿಸುತ್ತಿದ್ದಳು.

Rocking star Yash participate in Actor Ajay Rao daughter birthday celebration. Actor Ajay Rao's daughter Charishma has been full for a year.

Videos similaires